Disha 24 Chapters of Success by Sonu Sharma Kannada Edition | Self Help & Motivation Book on Success, Mindset, Habits, Wealth, Leadership, Health & Personal Growth


Price: ₹498 - ₹349.00
(as of Oct 08, 2026 23:20:25 UTC – Details)


Click here for other languages:

ಯಶಸ್ಸಿಗೆ 24 ಅಧ್ಯಾಯಗಳು ಕೇವಲ ಪ್ರೇರಣಾತ್ಮಕ ಪುಸ್ತಕವಲ್ಲ. ಇದು ನಿಮ್ಮ ಕನಸುಗಳನ್ನು ವಾಸ್ತವವಾಗಿಸಲು ನೆರವಾಗುವ ಪ್ರಾಯೋಗಿಕ ಮಾರ್ಗದರ್ಶಿ. ಸರಳ ಮತ್ತು ಪರಿಣಾಮಕಾರಿ ಭಾಷೆಯಲ್ಲಿ ಬರೆಯಲ್ಪಟ್ಟಿರುವ ಈ ಪುಸ್ತಕವು ಆಲೋಚನೆಗಳು, ಅಭ್ಯಾಸಗಳು ಮತ್ತು ನಿರ್ಧಾರಗಳ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ, ಅವುಗಳನ್ನು ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನೂ ಕಲಿಸುತ್ತದೆ.

ಈ ಪುಸ್ತಕದ ಕೇಂದ್ರದಲ್ಲಿ E + R = O ಅಂದರೆ Event + Response = Outcome ಎಂಬ ಸೂತ್ರವಿದೆ. ಇದು ಒಂದು ಮಹತ್ವದ ಸತ್ಯವನ್ನು ಸಾದರಪಡಿಸುತ್ತದೆ: “ಘಟನೆ ನಡೆಯುವುದು ನಮ್ಮ ಕೈಯಲ್ಲಿರದೇ ಇರಬಹುದು; ಆದರೆ ಆ ಘಟನೆಗೆ ನಾವು ಯಾವ ಅರ್ಥ ನೀಡುತ್ತೇವೆ, ಅದಕ್ಕೆ ಯಾವ ಬಣ್ಣ ತುಂಬುತ್ತೇವೆ ಎಂಬುದು ನಮ್ಮ ಕೈಯಲ್ಲಿದೆ.”

ಈ 24 ಅಧ್ಯಾಯಗಳು ಓದುಗರನ್ನು ತಾಳ್ಮೆಯ ಶಕ್ತಿ, ಹಣದ ಮೌಲ್ಯ, ನಾಯಕತ್ವದ ಸಾಮರ್ಥ್ಯ ಮತ್ತು ಜೀವನದ ತಪ್ಪುಗಳಿಂದ ಪಾಠ ಕಲಿಯುವ ಪ್ರಕ್ರಿಯೆಯತ್ತ ಅರ್ಥಪೂರ್ಣವಾಗಿ ಕರೆದೊಯ್ಯುತ್ತವೆ. ನೀವು ವಿದ್ಯಾರ್ಥಿಯಾಗಿರಲಿ, ಉದ್ಯೋಗಿಯಾಗಿರಲಿ, ಉದ್ಯಮಿಯಾಗಿರಲಿ ಅಥವಾ ಜೀವನದಲ್ಲಿ ಸಮತೋಲನ ಹುಡುಕುತ್ತಿರುವ ವ್ಯಕ್ತಿಯಾಗಿರಲಿ, ಈ ಪುಸ್ತಕದ ಪ್ರತಿಯೊಂದು ಅಧ್ಯಾಯವೂ ಕಾಲಾತೀತವಾದ, ಎಲ್ಲರ ಬದುಕಿಗೂ ಅನ್ವಯಿಸುವ ಒಳನೋಟಗಳನ್ನು ನೀಡುತ್ತದೆ.

ಈ ಪುಸ್ತಕದ ಪ್ರಮುಖ ಅಂಶಗಳು:

ಯಶಸ್ಸಿಗೆ ಪ್ರಾಯೋಗಿಕ ಮಾರ್ಗಸೂಚಿ – ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಭಯವನ್ನು ಜಯಿಸುವುದು ಮತ್ತು ನೀವು ಬಯಸುವ ಜೀವನವನ್ನು ರೂಪಿಸಿಕೊಳ್ಳುವುದು ಹೇಗೆ ಎಂಬುದರ ಸ್ಪಷ್ಟ ಮಾರ್ಗದರ್ಶನ.ಮನೋಭಾವ ಮತ್ತು ಅಭ್ಯಾಸಗಳು – ದೀರ್ಘಕಾಲದ ಯಶಸ್ಸಿಗೆ ಅಡಿಪಾಯವಾಗುವ ಆಲೋಚನೆಗಳು, ನಂಬಿಕೆಗಳು ಮತ್ತು ದಿನನಿತ್ಯದ ಅಭ್ಯಾಸಗಳ ಮಹತ್ವ.ಹಣ ಮತ್ತು ನಾಯಕತ್ವ – ಹಣ ನಿರ್ವಹಣೆ ಮತ್ತು ನಾಯಕತ್ವ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವ ಪಾಠಗಳು.ಆರೋಗ್ಯ ಮತ್ತು ಸಮತೋಲನ – ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಲು ಫಿಟ್‌ನೆಸ್, ಶಕ್ತಿ ಮತ್ತು ಸಮತೋಲನ ಏಕೆ ಅಗತ್ಯ ಎಂಬ ಅರಿವು.

ಪ್ರತಿಯೊಂದು ಅಧ್ಯಾಯವೂ ಓದುಗರಿಗೆ ಪರಿಣಾಮಕಾರಿ ತತ್ವಗಳನ್ನು ಪರಿಚಯಿಸುವುದಷ್ಟೇ ಅಲ್ಲ, ಅವುಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗುವ ಸರಳ ಮತ್ತು ಪ್ರಾಯೋಗಿಕ ಮಾರ್ಗಗಳನ್ನೂ ನೀಡುತ್ತದೆ.

24 Chapters of Success by Sonu Sharma is a transformative guide designed to help individuals unlock their potential and achieve success. Drawing from his own inspiring journey, Sonu Sharma shares practical wisdom and motivational stories that empower readers to overcome challenges, take decisive action, and master the art of personal growth.

In this book, readers will learn:

• The importance of self-belief and resilience.

• How to turn failures into stepping stones.

• Proven strategies for personal and professional growth.

• The power of patience, discipline, and hard work.

• The significance of mindset in shaping one’s future.

Each chapter provides actionable insights that encourage readers to apply the lessons in real life, pushing them toward greater success and fulfillment. Whether you’re starting your career or aiming to level up, this book serves as a comprehensive manual for a victorious life.

From the brand

Brand StoryBrand Story

Brand StoreBrand Store

Brand StoryBrand Story

Brand StoryBrand Story

Brand StoryBrand Story

Brand StoryBrand Story

Brand StoryBrand Story

Brand StoryBrand Story

Brand StoryBrand Story

Brand StoryBrand Story

Brand StoryBrand Story

Brand StoryBrand Story

Publisher ‏ : ‎ AIETS.COM PVT. LTD.
Publication date ‏ : ‎ 13 July 2026
Edition ‏ : ‎ 1st
Language ‏ : ‎ Kannada
Print length ‏ : ‎ 400 pages
ISBN-10 ‏ : ‎ 9371861223
ISBN-13 ‏ : ‎ 978-9371861229
Reading age ‏ : ‎ 15 years and up
Item Weight ‏ : ‎ 380 g
Dimensions ‏ : ‎ 22 x 14 x 2 cm
Country of Origin ‏ : ‎ India
Importer ‏ : ‎ AIETS.COM PVT. LTD. Plot No -6 ,(Ground Floor) Near IPSR Institute, Khasra No-40 Satbari, Chattarpur, New Delhi – 110074
Packer ‏ : ‎ AIETS.COM PVT. LTD. Plot No -6 ,(Ground Floor) Near IPSR Institute, Khasra No-40 Satbari, Chattarpur, New Delhi – 110074
Generic Name ‏ : ‎ Self-Help > Motivational
Best Sellers Rank: #10,763 in Books (See Top 100 in Books) #297 in Motivational Self-Help
Customer Reviews: 4.8 4.8 out of 5 stars (12) var dpAcrHasRegisteredArcLinkClickAction; P.when(‘A’, ‘ready’).execute(function(A) { if (dpAcrHasRegisteredArcLinkClickAction !== true) { dpAcrHasRegisteredArcLinkClickAction = true; A.declarative( ‘acrLink-click-metrics’, ‘click’, { “allowLinkDefault”: true }, function (event) { if (window.ue) { ue.count(“acrLinkClickCount”, (ue.count(“acrLinkClickCount”) || 0) + 1); } } ); } }); P.when(‘A’, ‘cf’).execute(function(A) { A.declarative(‘acrStarsLink-click-metrics’, ‘click’, { “allowLinkDefault” : true }, function(event){ if(window.ue) { ue.count(“acrStarsLinkWithPopoverClickCount”, (ue.count(“acrStarsLinkWithPopoverClickCount”) || 0) + 1); } }); });


Leave a Reply

Your email address will not be published. Required fields are marked *

Shopping cart

close